I AM , NATARAJ M B because I CARE

I am a US Qualified Registered Microbiologist-Medical Technologist, operating my own Clinical Lab. I have been an activist advocating consumer, civic, citizen's rights for Thirty plus years & a Frequent contributor to the letters to Editor.

Tuesday, August 30, 2011

ಹಕ್ಕು ಚ್ಯುತಿ ಕ್ರಮದಿಂದ ಜನಾಭಿಪ್ರಾಯ ನಿಗ್ರಹ ಅಸಾಧ್ಯ

ಯಾವುದೇ ವ್ಯಕ್ತಿ ಅಥವಾ ಗುಂಪನ್ನು ಅವರ ಚರಿತ್ರೆಯಿಂದ ತೂಗುವುದು ಮಾನವ ಸಂಪ್ರದಾಯ. ಜನ ಪ್ರತಿನಿಧಿಗಳು, ಜಡ್ಜುಗಳೂ ಇದಕ್ಕೆ ಹೊರತಲ್ಲ. ಯಾರೋ ಒಬ್ಬ ಇಬ್ಬ ಆಟೋ ಚಾಲಕರು ಕೆಟ್ಟವರೆಂದು ಅದೇ ನಂಬಿಕೆ ಬಂದಿರುವುದು ಪ್ರಚಲಿತವಾಗಿರುವುದು
ಎಲ್ಲರಿಗೂ ತಿಳಿದ ವಿಷಯವೇ. ಆದರೆ ಯಾವಾಗಲೂ ಜನದೃಷ್ಟಿಯ ತೀಕ್ಷ್ಣತೆ ಯಲ್ಲೇ ಮುಳುಗಿರುವ ರಾಜಕಾರಣಿಗಳು ಮತ್ತು , ಜಡ್ಜುಗಳು ಮಿಕ್ಕ ಸಾಮಾನ್ಯರಿಗಿಂತ ಹೆಚ್ಚಿನ ಸಾಮಾಜಿಕ ಗುಣಮಟ್ಟಕ್ಕೆ ತಲುಪ ಬೇಕಾದವರು. ಇದರಲ್ಲಿ ವಿಫಲರಾದರೆ ಜನಾಭಿಪ್ರಾಯ ಮತ್ತು ಅದರ ತೋರಿಕೆಯನ್ನು ಸಂಸದ ಭಾಷೆಗೆ ಅನುಗುಣವಾಗುವಂತೆ ನಿಗ್ರಹ ಮಾಡುವುದು ಅಸಾಧ್ಯ. ಅದನ್ನು ಮಾನಹಾನಿಕರ, ಹಕ್ಕು ಚ್ಯುತಿ ಮತ್ತಿತರ ಕಟ್ಟಳೆಗಳಿಂದ ಬಂಧಿಸುವುದರ ಬದಲು ಆ ಅಭಿಪ್ರಾಯದ ಕಾರಣ ಕರ್ತರನ್ನು ತಮ್ಮ ಮಧ್ಯದಿಂದ ಹೊರ ಹಾಕಿ ಜನಾಭಿಪ್ರಾಯ ಬದಲಿಸುವುದು ಲೇಸು. ಓಂ ಪುರಿ ಮತ್ತು ಕಿರಣ್ ಬೇಡಿ ಅವರ ಮೇಲೆ ಕ್ರಮ ಕೈಕೊಂಡು ತಪ್ಪೊಪ್ಪಿಗೆ ಸ್ವೀಕರಿಸಿದರೆ ಘನತೆಗೆ ಆಗಿರುವ "ಧಕ್ಕೆ " ಅಭಿವೃದ್ಧಿಯಾಗದು , ಜನಾಭಿಪ್ರಾಯ ಬದಲಾಗದು.
http://www.prajavani.net/web/include/story.php?news=38208§ion=1&menuid=10

0 Comments:

Post a Comment

<< Home