I AM , NATARAJ M B because I CARE

I am a US Qualified Registered Microbiologist-Medical Technologist, operating my own Clinical Lab. I have been an activist advocating consumer, civic, citizen's rights for Thirty plus years & a Frequent contributor to the letters to Editor.

Tuesday, August 30, 2011

ರಾಜಕಾರಣಿಗಳ ಅನುಚಿತ ವರ್ತನೆಅನೇಕ ರಾಜಕಾರಣಿಗಳು ಕಟಕಟೆಯಲ್ಲಿ ನಿಂತು ಕಂಬಿ ಎಣಿಸಬೇಕಾದಂತಹ ಪರಿಸ್ಥಿತಿ
ಕರ್ನಾಟಕಕ್ಕೆ ಬಂದಿರುವುದು ನಮ್ಮ ದುರದೃಷ್ಟ.
ಆ ದುಸ್ಥಿತಿಯನ್ನು ಎದುರಿಸಲು ಧೈರ್ಯವಿಲ್ಲದ ರಾಜಕಾರಣಿಗಳು ಇಲ್ಲದ ಸಲ್ಲದ ನೋವು ಭೇದಿ ಖಾಯಲೆಗಳನ್ನು ವೈದ್ಯರ ಸಹಾಯದೊಂದಿಗೆ ಸೃಷ್ಟಿಸಿ ಕೊಂಡು ಜೈಲ್ ವಾಸ ಕಡಿಮೆ ಮಾಡಿಕೊಳ್ಳುತ್ತಿರುವ ವರ್ತನೆ ಖೇದನಾರ್ಹ.
ಅದು ಅಲ್ಲದೆ, ಈ ಅವಮಾನಕಾರಿ ಸಮಯದಲ್ಲಿ ಪ್ರಪಂಚದ ಎಲ್ಲರ ದೂರ ದೃಷ್ಟಿಯೂ ತಮ್ಮ ಮೇಲೇ ಇರುವಾಗ,
ಚಲನ ಚಿತ್ರ ನಟರಂತೆ ಕೋರ್ಟಿನೊಳಗೆ ಹೋಗುವಾಗ ಬರುವಾಗ ಇಲ್ಲದ ವಿಜಯದ ಸಂಕೇತ ತೋರಿಸಿಕೋಳ್ಳು ವ
ವರ್ತನೆ ಅವರು "ಅಲಂಕರಿಸಿದ" ಸ್ಥಾನಕ್ಕೆ ಅನುಚಿತ.
http://www.prajavani.net/web/include/story.php?news=38266§ion=2&menuid=10

0 Comments:

Post a Comment

Links to this post:

Create a Link

<< Home