ಇತಿ ಶ್ರೀ ರಾಮುಲು ಬಲವಂತ ಮಾಘಸ್ನಾನ
ನಿಮ್ಮ ಇದೀಗ ಪ್ರಸಾರವಾದ ಇತಿ ಶ್ರೀ ರಾಮುಲು ರಾಜಕೀಯ ವಿಶ್ಲೇಷಣೆ ಬಹ ಳ ರೋಚಕವಾಗಿತ್ತು.
ಇದು ಬರೇ ನಾಟಕ ಎನ್ನುವುದು ಎಲ್ಲರಿಗೂ ತಿಳಿದಿರುವ ಅಂಶ. ನಿಜವಾಗಿಯೂ ಸ್ವಾಭಿಮಾನಕ್ಕೆ ಧಕ್ಕೆ ಆಗಿದ್ದರೆ ಮೊದಲು ರಾಜೀನಾಮೆ ನೀಡಿ ಅದು ಸ್ವೀ ಕಾರವಾದನಂತರ ಅಶೋಕಾ ಹೋಟೆಲ್ ನಾಟಕ ಆಗಬೇಕಿತ್ತು.
ಕೂಸು ಹುಟ್ಟುವ ಮುಂಚೆ ಕುಲಾವಿ ಹೋಲಿಸುವ ಪ್ರಯತ್ನ ಬಲವಂತ ತಾಳಿ {ಮಂತ್ರಿಗಿರಿ ಇಲ್ಲವೇ ಬ್ಲ್ಯಾಕ್ ಮೇಲ್) ಕಟ್ಟಿಗೆ ಅನ್ನುವ ಸಂಶಯ ಜನಗಳಿಗೆ ಗೊತ್ತಾಗಿಲ್ಲ ಎಂದು ಅವರು ಭಾವಿಸಿದ್ದರೆ, ಬೆಕ್ಕು ಕಣ್ಣು ಮುಚ್ಚ್ಚಿ ಹಾಲು ಕುಡಿದರೆ ಇತರರಿಗೆ ಕಾಣುವುದಿಲ್ಲವೇ ಅನ್ನುವ ನಾಣ್ ನುಡಿ ಸಾಬೀತಾಗುತ್ತದೆ ಅಷ್ಟೇ.4 sep 2011 suvarna news 7.30-8.00 pm

0 Comments:
Post a Comment
<< Home