ಸಿಂಪಲ್ ಪೀಪಲ್ಸ್ ಥಾಟ್ಸು
ಸಿಂಪಲ್ ಪೀಪಲ್ಸ್ ಥಾಟ್ಸು
ಸುಂದ್ರಾಂಗ ಜಗಾನ್ ಮೊನ್ರೆಡ್ಡಿ
ಮಾಧ್ಯಂ ಗೋಳ್ಗೆ ಅಂದ !!
ಡೋಂಟ್ ಹಿಟ್ ಬಿಲೋ ದಿ ಬೆಲ್ಟೂ,
ಆಗಲೂ ಬರ್ಲಿಲ್ಲಾ ಅವಂಗೆ
ಸಿಂಪಲ್ ಪೀಪಲ್ಸ್ ಥಾಟೂ,
ಯಾವ್ ಅಂಗ ತೋರ್ಸಿದ್ರೆ ಬೀಳ್ತದೆ
ಅದ್ಕೆ ಏಟೂ!
ಅನ್ಸಿದ್ರೆ ಅದು ತುಂಬಾ ಘಾಟೂ,
ಸಡನ್ ಆಗ್ ಮಾಡ್ಬೇಕು ಪು ಡ್ಹಾ ರಿಗಳ್
ಯು ಟರ್ನೂ!
ಆಗ್ ಬೀಳ್ತದೆ ಬೆನ್- ಪಿರ್ರೆ ಮೇಲೆ ಪ್ಯಾ ಟೂ !!
ಮೈ ಬಾ ನ (೨೦೧೧)
ಸುಂದ್ರಾಂಗ ಜಗಾನ್ ಮೊನ್ರೆಡ್ಡಿ
ಮಾಧ್ಯಂ ಗೋಳ್ಗೆ ಅಂದ !!
ಡೋಂಟ್ ಹಿಟ್ ಬಿಲೋ ದಿ ಬೆಲ್ಟೂ,
ಆಗಲೂ ಬರ್ಲಿಲ್ಲಾ ಅವಂಗೆ
ಸಿಂಪಲ್ ಪೀಪಲ್ಸ್ ಥಾಟೂ,
ಯಾವ್ ಅಂಗ ತೋರ್ಸಿದ್ರೆ ಬೀಳ್ತದೆ
ಅದ್ಕೆ ಏಟೂ!
ಅನ್ಸಿದ್ರೆ ಅದು ತುಂಬಾ ಘಾಟೂ,
ಸಡನ್ ಆಗ್ ಮಾಡ್ಬೇಕು ಪು ಡ್ಹಾ ರಿಗಳ್
ಯು ಟರ್ನೂ!
ಆಗ್ ಬೀಳ್ತದೆ ಬೆನ್- ಪಿರ್ರೆ ಮೇಲೆ ಪ್ಯಾ ಟೂ !!
ಮೈ ಬಾ ನ (೨೦೧೧)
0 Comments:
Post a Comment
<< Home