I AM , NATARAJ M B because I CARE

I am a US Qualified Registered Microbiologist-Medical Technologist, operating my own Clinical Lab. I have been an activist advocating consumer, civic, citizen's rights for Thirty plus years & a Frequent contributor to the letters to Editor.

Thursday, September 22, 2011

ಮೈಸೂರು DC ವಸ್ತ್ರದ ನಡವಳಿಕೆ ಲಜ್ಜಾಸ್ಪದ

ಮೈಸೂರು DC ವಸ್ತ್ರದ ನಡವಳಿಕೆ ಲಜ್ಜಾಸ್ಪದ
ಮಾನ್ಯರೇ

ಮೈಸೂರು ಜಿಲ್ಲಾಧಿಕಾರಿ ವಸ್ತ್ರದ ಅವರು ನಾಡಗೀತೆ ಹಾಡುವ ಸಮಯದಲ್ಲಿ ಸೆಲ್
ಫೋನಿನಲ್ಲಿ ಮಾತನಾಡುತ್ತಿರುವ ದೃಶ್ಯ ರಾಜ್ಯ ಸರ್ಕಾರದ ನೌಕರನ ಅನಾಗರೀಕತೆಯ, ಅವಮಾನದ ಪರಮಾವಧಿ.
ಈ ನಡುವೆ ಪದೇ ಪದೇ ಪುನರಾ ವರ್ತಿ ಸುತ್ತಿರುವ ಖಂಡನೀಯ ನಡವಳಿಕೆ.
ಇಷ್ಟೂ ಸಾಮಾನ್ಯ ಸೌಜನ್ಯತೆಯ ಪರಿಜ್ಞಾನ ಇಲ್ಲದವರು ಇಂತಹ ದೊಡ್ಡ ಸ್ಥಾನದಲ್ಲಿ ಕುಳಿ ತಿರುವುದು
ನಮ್ಮ,ರಾಜ್ಯದ,ದೇಶದ ಮತ್ತು ಸರ್ಕಾರದ ದೌರ್ಭಾಗ್ಯ ಅಂದರೆ ಉತ್ಪ್ರೇಕ್ಷೆ ಇಲ್ಲ.
ಅಷ್ಟು ಅನಿವಾರ್ಯ ಕರೆ ಯಾವುದೆಂದು ಆವರೇ ಸ್ಪಷ್ಟ ಪಡಿಸಿ ಸರಿಯಾದ
ಕಾರಣ ತೋರಿಸದ್ದಿದ್ದಲ್ಲಿ ಸ್ವ ಪ್ರೇರಣೆಯಿಂದ kcsr ಕಾಯದೆಗಳ ಪ್ರಕಾರ
ಶಿಸ್ತಿನ ಕ್ರಮಕ್ಕೆ ಒಳಗಾಗ ಬೇಕು.

0 Comments:

Post a Comment

Links to this post:

Create a Link

<< Home